ಸ್ಪರ್ಷ

ಇನ್ನಷ್ಟು ವೀಕ್ಷಣೆಗಳು

ಸ್ಪರ್ಷ
Price From: ₹145.00

ಲಭ್ಯತೆ ದಾಸ್ತಾನುವಿನಲ್ಲಿ

ಮಲ್ಟಿಪ್ಲೆಕ್ಸ್ ಸ್ಪರ್ಷ ಉತ್ಪನ್ನದಲ್ಲಿ ಸುಡೋಮೊನಾಸ್ ಫ್ಲೋರೋಸೆನ್ಸ್ ಏಕಾಣು ಜೀವಿಯಿದೆ. ಇದು ಸಸ್ಯ ರೋಗಗಳಿಗೆ ಉತ್ತಮ ಮದ್ದು. ಮಲ್ಟಿಪ್ಲೆಕ್ಸ್ ಸ್ಪರ್ಷ ಪ್ರತಿಜೀವಿಗಳನ್ನು ಸೃಷ್ಠಿ (ಆಂಟಿಬಯಾಟಿಕ್ಸ್) ಮಾಡುವುದರ ಮುಖೇನ ಸಸ್ಯ ರೋಗಕಾರಕ ಸೂಕ್ಷ್ಮಾಣುಜೀವಿಗಳನ್ನು ಕೊಲ್ಲುವುದು ಮತ್ತು ಅವುಗಳ ಬೆಳವಣಿಗೆಯನ್ನು ಚಿವುಟುತ್ತವೆ. ಈ ಉತ್ಪನ್ನವು ಪೌಡರ್(ಪುಡಿ) ಮತ್ತು ದ್ರವ ರೂಪದಲ್ಲಿ ಲಭ್ಯವಿದೆ. ಸ್ಪರ್ಷ ಸಸ್ಯ ಬೆಳವಣಿಗೆ ಪ್ರಚೋದಕಗಳನ್ನೂ ಸಹ ಬಿಡುಗಡೆ ಮಾಡುತ್ತದೆ.

ಬೇಕಾದ ಕ್ಷೇತ್ರಗಳು

Price From: ₹145.00
ವಿವರಣೆ

ವಿವರಗಳು

ಮಲ್ಟಿಪ್ಲೆಕ್ಸ್ ಸ್ಪರ್ಷ ಉತ್ಪನ್ನದಲ್ಲಿ ಸುಡೋಮೊನಾಸ್ ಫ್ಲೋರೋಸೆನ್ಸ್ ಏಕಾಣು ಜೀವಿಯಿದೆ. ಇದು ಸಸ್ಯ ರೋಗಗಳಿಗೆ ಉತ್ತಮ ಮದ್ದು. ಮಲ್ಟಿಪ್ಲೆಕ್ಸ್ ಸ್ಪರ್ಷ ಪ್ರತಿಜೀವಿಗಳನ್ನು ಸೃಷ್ಠಿ (ಆಂಟಿಬಯಾಟಿಕ್ಸ್) ಮಾಡುವುದರ ಮುಖೇನ ಸಸ್ಯ ರೋಗಕಾರಕ ಸೂಕ್ಷ್ಮಾಣುಜೀವಿಗಳನ್ನು ಕೊಲ್ಲುವುದು ಮತ್ತು ಅವುಗಳ ಬೆಳವಣಿಗೆಯನ್ನು ಚಿವುಟುತ್ತವೆ. ಈ ಉತ್ಪನ್ನವು ಪೌಡರ್(ಪುಡಿ) ಮತ್ತು ದ್ರವ ರೂಪದಲ್ಲಿ ಲಭ್ಯವಿದೆ. ಸ್ಪರ್ಷ ಸಸ್ಯ ಬೆಳವಣಿಗೆ ಪ್ರಚೋದಕಗಳನ್ನೂ ಸಹ ಬಿಡುಗಡೆ ಮಾಡುತ್ತದೆ.
ಹೆಚ್ಚುವರಿ ಮಾಹಿತಿ

ಹೆಚ್ಚುವರಿ ಮಾಹಿತಿ

ಡೋಸೇಜ್ 1.0 ಮಿಲೀ ಅಥವಾ 10 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ, ಎಲೆಗಳಿಗೆ ಸಿಂಪಡಿಸಿ: ಮಣ್ಣಿಗೆ 100 ಮಿಲಿ ಅಥವಾ 5 ಕೆಜಿಯನ್ನು 100 ಕೆಜಿ ಚೆನ್ನಾಗಿ ಕಳೆತ ತೆಪ್ಪೆ ಗೊಬ್ಬರದ ಅಥವಾ ಅನ್ನಪೂರ್ಣ ಜೊತೆಗೆ ಬೆರೆಸಿ ಒಂದು ಎಕರೆಗೆ ಹಾಕಬಹುದು
ಏಕರ್ಗೆ ಅರ್ಜಿ For Spray 200 mL or 2 kg and for Soil application 2 kg.
ಬ್ರ್ಯಾಂಡ್ Multiplex
ತಯಾರಕ MULTIPLEX BIO TECH PRIVATE LIMITED (MBPL)
Pests ಇಲ್ಲ