- ವಿವರಣೆ
-
ವಿವರಗಳು
ಇದು ಹೆಚ್ಚಾಗಿ ಅಂತರ್ವ್ಯಾಪಿ ಶಿಲೀಂದ್ರನಾಶಕ, ಇದು ಪಿತಿಯಂ, ಪೈಟೊಪ್ತರಾ ಮತ್ತು ಇತರೆ ಚಿಬ್ಬು ರೋಗದ ಶಿಲೀಂದ್ರರೋಗಗಳ ವಿರುದ್ದ ಹೋರಾಡುತ್ತದೆ. ವಿಶೇಷವಾಗಿ ದ್ರಾಕ್ಷಿಯ ಚಿಬ್ಬುರೋಗ, ಆಲೂಗಡ್ಡೆ ಅಂಗಮಾರಿ ರೋಗ, ತಂಬಾಕು ಸಸಿ ಸಾಯಿವ ರೋಗ ಮತ್ತು ಸಾಸಿವೆ ಬಿಳಿ ತುಕ್ಕು ರೋಗಗಳನ್ನು ನಿಯಂತ್ರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. - ಹೆಚ್ಚುವರಿ ಮಾಹಿತಿ
-
ಹೆಚ್ಚುವರಿ ಮಾಹಿತಿ
ಡೋಸೇಜ್ 2.5 ಗ್ರಾಂ/ ಲೀಟರ್ ಏಕರ್ಗೆ ಅರ್ಜಿ 500 gm ಬ್ರ್ಯಾಂಡ್ Indofil ತಯಾರಕ ಇಂಡೋಫಿಲ್ ಇಂಡಸ್ಟ್ರೀಸ್ ಲಿಮಿಟೆಡ್ Pests ಇಲ್ಲ