ಡುಪಾಂಟ್-ಈಕ್ವೇಷನ್ (ಫ್ಯಾಮಾಕ್ಸಡೋನ್ 16.6% + ಸೈಮಾಕ್ಸಾನಿಲ್ 21.1%SC)

ಇನ್ನಷ್ಟು ವೀಕ್ಷಣೆಗಳು

ಡುಪಾಂಟ್-ಈಕ್ವೇಷನ್ (ಫ್ಯಾಮಾಕ್ಸಡೋನ್ 16.6% + ಸೈಮಾಕ್ಸಾನಿಲ್ 21.1%SC)
₹1,020.00

ಲಭ್ಯತೆ ದಾಸ್ತಾನುವಿನಲ್ಲಿ

ವಿವರ: ಈಕ್ವೇಷನ್ ಪ್ರೋ ಶಿಲೀಂದ್ರನಾಶಕವು ತರಕಾರಿ ಮತ್ತು ಹಣ್ಣು ಬೆಳೆಗಾರರ ನಡುವೆ ಬಹಳ ಪ್ರಸಿದ್ಧಿ ಪಡೆದ ಶಿಲೀಂದ್ರನಾಶಕ. ಈ ಬೆಳೆಗಳಲ್ಲಿ ರೋಗಗಳನ್ನು ನಿಯಂತ್ರಿಸಲು ಮತ್ತು ಗುಣಮಟ್ಟದ ಇಳುವರಿ ಪಡೆಯಲು ಇದಕ್ಕೆ ಸರಿಸಮನಾದ ಉತ್ಪನ್ನ ಬೇರೊಂದಿಲ್ಲ. ಇದು ರೋಗಗಳನ್ನು ಸಂಪೂರ್ಣ ನಿಯಂತ್ರಣದಲ್ಲಿಡುತ್ತದೆ. ಮತ್ತೆ ರೋಗಗಳು ಹರಡುವುದನ್ನು ತಪ್ಪಿಸುತ್ತದೆ. ಈ ಉತ್ಪನ್ನ ಎರಡು ಬಗೆಯಲ್ಲಿ ಸಸ್ಯಗಳಿಗೆ ರಕ್ಷಣೆ ಒದಗಿಸುತ್ತದೆ. ಎಲೆಗಳ ಒಳಹೊಕ್ಕು ಹರಿದುಹೋಗುವುದನ್ನು ತಪ್ಪಿಸುವುದಲ್ಲದೆ ಪರಿಸಕ್ಕೆ ಹೊಂದಿಕೊಂಡು ಆರೋಗ್ಯಪೂರ್ಣ ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಸಹಕಾರಿ.
OR
ವಿವರಣೆ

ವಿವರಗಳು

ಹೆಚ್ಚುವರಿ ಮಾಹಿತಿ

ಹೆಚ್ಚುವರಿ ಮಾಹಿತಿ

ಪ್ಯಾಕೇಜಿಂಗ್ 200 ml
ಡೋಸೇಜ್ 1ml
ಏಕರ್ಗೆ ಅರ್ಜಿ ಇಲ್ಲ
ಬ್ರ್ಯಾಂಡ್ ಇಲ್ಲ
ತಯಾರಕ ಡ್ಯುಪಾಂಟ್ ಇಂಡಿಯಾ
Pests ಇಲ್ಲ