ಸೌತೆಕಾಯಿ

ಸೌತೆಕಾಯಿಸೌತೆಕಾಯಿ

 • ಬೂಜುತುಪ್ಪಲ ರೋಗದ ಭಾದೆ

 • ಎಲೆಗಳ ಮೇಲ್ಬಾಗದ ಮೇಲೆ ತಿಲಿ ಹಳದಿ ಮಚ್ಚೆಗಳು

 • ಬೂಜುತುಪ್ಪಲ ರೋಗದ ಭಾದೆ

 • ಬೂಜುತುಪ್ಪಲ ರೋಗದ ಭಾದೆ

ರೋಗ ಲಕ್ಷಣಗಳು

ತಜ್ಞರ ಸಲಹೆಗಳಿಗಾಗಿ ಕರೆಮಾಡಿ 080-61116333
095-38510000

ಶಿಫಾರಸ್ಸು ಮಾಡಿದ ಉತ್ಪನ್ನಗಳು

ಜಾಲರಿ ಪಟ್ಟಿ

Set Descending Direction

1-10 of 24

 1. Syngenta AmistarTop
  Price From: ₹897.00
  Amistar Top(Azoxystrobin+ Difenconazole) is a fungicide with protectant, curative, eradicant, translaminar and systemic properties. Amistar top inhibits mitochondrial desperate. Amistar top is unique and has a very wide spectrum of disease control like grapes, potatoes, chilli, tomatoes, cucurbits, avocados, mangoes, passionfruit and poppies. Learn More
 2. BAYER PROFILER
  ₹2,750.00
  Profiler (Fluopicolide 4.44% + Fosetyl-Al 66.67% w/w WG) is a new combination fungicide containing Fluopicolide and Fosetyl for controlling Downy Mildew disease in Grapes. It provides longer duration control with its unique and new mode of action. Learn More
 3. ACROBAT(Dimethomorph 50 WP)
  ₹1,220.00
  Acrobat (Dimethomorph 69 % WG) has excellent preventive activity against pathogens from the Oomycetes family ensuring clean harvest and top quality yield with better chances in the market. Acrobat 69% WG is a mixture of dimethomorph and mancozeb. The mode of action of dimethomorph is to act by disrupting fungal cell–wall formation. This unique mode of action means that no cross–resistance with phenylamide–resistant strains has been observed or is anticipated. The anti–sporulant activity of dimethomoph reduces the potential for reinfestation. Mancozeb has a multi-site contact activity. Learn More
 4. Kemoxyl
  Price From: ₹425.00
  Kemoxyl (Metalaxyl 8 %+ Mancozeb 64% WP) contains a systemic fungicide Metalaxyl and a contact fungicide Mancozeb and ensures double protection from inside and from outside. It is a multisite protective fungicide and inhibits spore germination and remains on the leaf surface and interferes with six different biochemical processes within fungal pathogen cell. It is used for the control of downy mildew of grapes, damping off and black shank diseases in tobacco in nursery. It is a highly active and systemic fungicide. Learn More
 5. Signum
  ₹1,100.00
  Signum is a combination of the active ingredients, Pyraclostrobin and boscalid to provide disease control in a variety of crops, giving better fruit firmness & uniform fruit development. Signum is a broad spectrum fungicide with prophalytic action for the control of downy mildew and powdery mildew diseases in grapes, chilli, apple, purple blotch in onion and early blight of tomato. Learn More
 6. ಅಮಿಸ್ಟಾರ್
  Price From: ₹394.00
  ಅಮಿಸ್ಟಾರ್ (ಅಜೊಕ್ಸಿಸ್ಟ್ರೊಬಿನ್ 23% ಎಸ್ ಸಿ), ಅಮಿಸ್ಟಾರ್ ಸ್ಟ್ರೊಬಿಲುರಿನ್ ಗುಂಪಿಗೆ ಸೇರುವ ಶಿಲೀಂದ್ರನಾಶಕ. ಇದು ರಕ್ಷಣಾತ್ಮಕ, ನಿವಾರಣಾತ್ಮಕ, ನಿರ್ಮೂಲನಾತ್ಮಕ, ಅಂತರ್ವ್ಯಾಪಿ ಗುಣಗಳನ್ನು ಹೊಂದಿದೆ. ಇದು ಹಲವಾರು ರೋಗಗಳನ್ನು ದ್ರಾಕ್ಷಿ, ಆಲೂಗಡ್ಡೆ, ಮೆಣಸಿನಕಾಯಿ, ಟಮೊಟೊ, ಸೌತೆಗಳು, ಅವಕಾಡೊ, ಮಾವು, ಪ್ಯಾಷನ್ ಫ್ರೂಟ್ ಮತ್ತು ಪೊಪ್ಪಿಸ್ ಬೆಳೆಗಳಲ್ಲಿ ನಿಯಂತ್ರಿಸುವ ಶಿಲೀಂದ್ರನಾಶಕ Learn More
 7. ರಿಡೋಮಿಲ್ ಗೋಲ್ಡ್
  ₹1,860.00
  ರಿಡೋಮಿಲ್ ಗೋಲ್ಡ್ ( ಮೆಟಲ್ಯಾಕ್ಸಿಲ್ + ಮ್ಯಾಂಕೊಜೆಬ್),ಉಮೈಸಿಟ್ಸ್ ಶಿಲೀಂದ್ರಗಳನ್ನು ನಿಯಂತ್ರಿಸುವ ನಿರ್ದಿಷ್ಟ ಶಿಲೀಂದ್ರನಾಶಕ (ಉದಾ:ಅಂಗಮಾರಿ ಮತ್ತು ಚಿಬ್ಬುರೋಗ) ವನ್ನು ಎಲೆಗಳಿಗೆ ಸಿಂಪಡಿಸಬಹುದು, ಮಣ್ಣಿಗೆ ಮತ್ತು ಬೀಜೋಪಚಾರ ಮಾಡಬಹುದು. ಪ್ರಮುಖ ಬೆಳೆಗಳು: ಆಲೂಗಡ್ಡೆ, ದ್ರಾಕ್ಷಿ, ತಂಬಾಕು, ತರಕಾರಿಗಳು, ನಿಂಬೆ, ಟೊಮಾಟೋ, ಟರ್ಫ್ ಹುಲ್ಲು ಮತ್ತು ಅಲಂಕಾರಿಕ ಸಸ್ಯಗಳಿಗೆ ಸಿಂಪಡಿಸಬಹುದು. Learn More
 8. ಕವಚ್
  ₹1,360.00
  ಕವಚ್ (ಕ್ಲೋರೋತೆಲಾನಿಲ್),ಇದು ಸ್ಪರ್ಶಿಯ, ಅಂತರ್ವ್ಯಾಪಿ ಶಿಲೀಂದ್ರನಾಶಕ, ಆಂತ್ರಾಕ್ನೋಸ್ , ಹಣ್ಣು ಕೊಳೆ ರೋಗ, ಪ್ರಾರಂಭಿಕ ಮತ್ತು ಕೊನೆಯ ಅಂಗಮಾರಿ ರೋಗಗಳಿಗೆ ಹೆಚ್ಚು ಪರಿಣಾಮಕಾರಿ. ರೋಗ-ಪೂರ್ವ ಸಿಂಪಡಣೆಯಾಗಿ ಉಪಯೋಗಿಸಿದಲ್ಲಿ ಅತ್ಯುತ್ತಮ ಪಲಿತಾಂಶ ಕೊಡುತ್ತದೆ. Learn More
 9. ಮೊಕ್ಸಿಮೆಟ್
  ₹1,584.00
  ನಿರೋಧಕ ಶಿಲೀಂದ್ರ ಸಮೂಹವನ್ನು ನಿಯಂತ್ರಿಸುವ ಉತ್ತಮ ಶಿಲೀಂದ್ರನಾಶಕ. ಪೈಟಾಪ್ತರಾ ಮತ್ತು ತುಪ್ಪಲರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ದ್ರಾಕ್ಷಿ ತುಪ್ಪಲರೋಗ, ಆಲೂಗಡ್ಡೆ ಅಂಗಮಾರಿ ಮತ್ತು ಟಮೊಟೊ ಅಂಗಮಾರಿ ರೋಗವನ್ನು ನಿಯಂತ್ರಿಸುತ್ತದೆ. Learn More
 10. ಡುಪಾಂಟ್-ಈಕ್ವೇಷನ್ (ಫ್ಯಾಮಾಕ್ಸಡೋನ್ 16.6% + ಸೈಮಾಕ್ಸಾನಿಲ್ 21.1%SC)
  ₹1,425.00
  ವಿವರ: ಈಕ್ವೇಷನ್ ಪ್ರೋ ಶಿಲೀಂದ್ರನಾಶಕವು ತರಕಾರಿ ಮತ್ತು ಹಣ್ಣು ಬೆಳೆಗಾರರ ನಡುವೆ ಬಹಳ ಪ್ರಸಿದ್ಧಿ ಪಡೆದ ಶಿಲೀಂದ್ರನಾಶಕ. ಈ ಬೆಳೆಗಳಲ್ಲಿ ರೋಗಗಳನ್ನು ನಿಯಂತ್ರಿಸಲು ಮತ್ತು ಗುಣಮಟ್ಟದ ಇಳುವರಿ ಪಡೆಯಲು ಇದಕ್ಕೆ ಸರಿಸಮನಾದ ಉತ್ಪನ್ನ ಬೇರೊಂದಿಲ್ಲ. ಇದು ರೋಗಗಳನ್ನು ಸಂಪೂರ್ಣ ನಿಯಂತ್ರಣದಲ್ಲಿಡುತ್ತದೆ. ಮತ್ತೆ ರೋಗಗಳು ಹರಡುವುದನ್ನು ತಪ್ಪಿಸುತ್ತದೆ. ಈ ಉತ್ಪನ್ನ ಎರಡು ಬಗೆಯಲ್ಲಿ ಸಸ್ಯಗಳಿಗೆ ರಕ್ಷಣೆ ಒದಗಿಸುತ್ತದೆ. ಎಲೆಗಳ ಒಳಹೊಕ್ಕು ಹರಿದುಹೋಗುವುದನ್ನು ತಪ್ಪಿಸುವುದಲ್ಲದೆ ಪರಿಸಕ್ಕೆ ಹೊಂದಿಕೊಂಡು ಆರೋಗ್ಯಪೂರ್ಣ ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಸಹಕಾರಿ. Learn More

ಜಾಲರಿ ಪಟ್ಟಿ

Set Descending Direction

1-10 of 24