ಮಂಗಳಾ 13:0:45

ಇನ್ನಷ್ಟು ವೀಕ್ಷಣೆಗಳು

ಮಂಗಳಾ 13:0:45
Price From: ₹150.00

ಲಭ್ಯತೆ ದಾಸ್ತಾನುವಿನಲ್ಲಿ

ಮಂಗಳಾ 13:0:45 (ಪೊಟ್ಯಾಷಿಯಂ ನೈಟ್ರೇಟ್) ಶೇಕಡಾ 100% ನೀರಿನಲ್ಲಿ ಕರಗುವ ಗೊಬ್ಬರಇದರಲ್ಲಿ ಎರಡು ಪ್ರಮುಖ ಪೋಷಕಾಂಶಗಳಿವೆ. ಸಾರಜನಕ ಮತ್ತು ಪೊಟ್ಯಾಷ್. ಈ ಎರಡೂ ಪೋಷಕಾಂಶಗಳು ಸಸ್ಯಗಳ ಬೆಳವಣಿಗೆ ಹಾಗೂ ಪೋಷಕಾಂಶ ಪೂರೈಕೆಗೆ ಬಹಳ ಅವಶ್ಯಕ. ಇದು ಸಿಂಪರಣೆಗೆ ಮತ್ತು ಹನಿ ನೀರಾವರಿ ಪದ್ಧತಿಗೂ ಸರಿಹೊಂದಬಲ್ಲದು. ಬಳಸುವುದೂ ಸುಲಭ.

ಬೇಕಾದ ಕ್ಷೇತ್ರಗಳು

Price From: ₹150.00
ವಿವರಣೆ

ವಿವರಗಳು

ಮಂಗಳಾ 13:0:45 (ಪೊಟ್ಯಾಷಿಯಂ ನೈಟ್ರೇಟ್) ಶೇಕಡಾ 100% ನೀರಿನಲ್ಲಿ ಕರಗುವ ಗೊಬ್ಬರಇದರಲ್ಲಿ ಎರಡು ಪ್ರಮುಖ ಪೋಷಕಾಂಶಗಳಿವೆ. ಸಾರಜನಕ ಮತ್ತು ಪೊಟ್ಯಾಷ್. ಈ ಎರಡೂ ಪೋಷಕಾಂಶಗಳು ಸಸ್ಯಗಳ ಬೆಳವಣಿಗೆ ಹಾಗೂ ಪೋಷಕಾಂಶ ಪೂರೈಕೆಗೆ ಬಹಳ ಅವಶ್ಯಕ. ಇದು ಸಿಂಪರಣೆಗೆ ಮತ್ತು ಹನಿ ನೀರಾವರಿ ಪದ್ಧತಿಗೂ ಸರಿಹೊಂದಬಲ್ಲದು. ಬಳಸುವುದೂ ಸುಲಭ.
ಹೆಚ್ಚುವರಿ ಮಾಹಿತಿ

ಹೆಚ್ಚುವರಿ ಮಾಹಿತಿ

ಡೋಸೇಜ್ ಪ್ರತಿ ಎಕರೆಗೆ 25 ಕೆ.ಜಿ
ಏಕರ್ಗೆ ಅರ್ಜಿ For Fertigation apply @ 1-3kg/acre on all crops.
ಬ್ರ್ಯಾಂಡ್ MANGALA
ತಯಾರಕ MANGALORE CHEMICALS AND FERTILIZERS LIMITED
Pests ಇಲ್ಲ