ಪ್ರೋ ಕಿಸಾನ್

ಇನ್ನಷ್ಟು ವೀಕ್ಷಣೆಗಳು

ಪ್ರೋ ಕಿಸಾನ್
₹276.00

ಲಭ್ಯತೆ ದಾಸ್ತಾನುವಿನಲ್ಲಿ

ಮಲ್ಟಿಪ್ಲೆಕ್ಸ್ ಪ್ರೋಕಿಸಾನ್ ಎಲ್ಲಾ ಲಘು ಪೋಷಕಾಂಶಗಳನ್ನು ಒಳಗೊಂಡಿದೆ. ಜ಼ಿಂಕ್, ಐರನ್, ಮ್ಯಾಂಗನೀಸ್ ಮತ್ತು ಕಾಪರ್ ಹರಳು ರೂಪದಲ್ಲಿದ್ದರೆ ಬೋರಾನ್ ಮತ್ತು ಮಾಲಿಬ್ಡಿನಂ ಬೇರೆ ರೂಪದಲ್ಲಿವೆ. ಈ ಉತ್ಪನ್ನ ಪೌಡರ್ ರೂಪದಲ್ಲಿ ಲಭ್ಯವಿದೆ. ಮಲ್ಟಿಪ್ಲೆಕ್ಸ್ ಪ್ರೋ ಕಿಸಾನ್ ಉತ್ಪನ್ನವು ಸಸ್ಯಗಳನ್ನು ಆರೋಗ್ಯಪೂರ್ಣವಾಗಿಡುತ್ತವೆ ಮತ್ತು ಸಸ್ಯಗಳಲ್ಲಿ ರೋಗನಿರೋಧಕ ಶಕ್ತಿ ವೃಧ್ದಿಸುತ್ತದೆ. ಈ ಉತ್ಪನ್ನ ಉಪಯೋಗಿಸುವುದರಿಂದ ಸಸ್ಯಗಳಲ್ಲಿ ಲಘು ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ. ವಾತಾವರಣದ ಏರುಪೇರುಗಳಿಗೆ ಸಸ್ಯಗಳಿಗೆ ಸಹಿಷ್ಣುತೆ ಬರುತ್ತದೆ ತನ್ಮೂಲಕ ಬೆಳೆಯ ಗುಣಮಟ್ಟ ಮತ್ತು ಇಳುವರಿ ಹೆಚ್ಚಳವಾಗುತ್ತದೆ.

ಬೇಕಾದ ಕ್ಷೇತ್ರಗಳು

₹276.00
ವಿವರಣೆ

ವಿವರಗಳು

ಹೆಚ್ಚುವರಿ ಮಾಹಿತಿ

ಹೆಚ್ಚುವರಿ ಮಾಹಿತಿ

ಡೋಸೇಜ್ 1.0 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ, ಎಲೆಗಳಿಗೆ ಸಿಂಪಡಿಸಿ: ಎರಡರಿಂದ ಮೂರು ಸಿಂಪಡಣೆಗಳು ಶಿಪಾರಸ್ಸು ಮಾಡಿದೆ,
ಏಕರ್ಗೆ ಅರ್ಜಿ 200 gm
ಬ್ರ್ಯಾಂಡ್ Multiplex
ತಯಾರಕ ಕರ್ನಾಟಕ ಅಗ್ರೋ ಕೆಮಿಕಲ್ಸ್
Pests ಇಲ್ಲ