ಮಲ್ಟಿಪ್ಲೆಕ್ಸ್ ಕ್ರಾಂತಿ

ಇನ್ನಷ್ಟು ವೀಕ್ಷಣೆಗಳು

ಮಲ್ಟಿಪ್ಲೆಕ್ಸ್ ಕ್ರಾಂತಿ
Price From: ₹200.00

ಲಭ್ಯತೆ ದಾಸ್ತಾನುವಿನಲ್ಲಿ

ಮಲ್ಟಿಪ್ಲೆಕ್ಸ್ ಕ್ರಾಂತಿ ಉತ್ಪನ್ನದಲ್ಲಿ ಎಲ್ಲಾ ಪ್ರಧಾನ ಪೋಷಕಾಂಶಗಳಾದ ಎನ್.ಪಿ.ಕೆ., ಮಧ್ಯಮ ಪೋಷಕಾಂಶಗಳಾದ ಕ್ಯಾಲ್ಸಿಯಂ, ಮೆಗ್ನೀಷಿಯಂ, ಸಲ್ಫರ್ ಮತ್ತು ಲಘು ಪೋಷಕಾಂಶಗಳಾದ ಜ಼ಿಂಕ್, ಮ್ಯಾಂಗನೀಸ್, ಐರನ್, ಬೋರಾನ್ ಮತ್ತು ಮಾಲಿಬ್ಡಿನಂ ಇವೆ. ನಿಮ್ಮ ಬೆಳೆಗಳಿಗೆ ಮಲ್ಟಿಪ್ಲೆಕ್ಸ್ ಕ್ರಾಂತಿ ಕೊಟ್ಟಲ್ಲಿ ಸಸ್ಯಗಳ ಆರಂಭಿಕ ಬೆಳವಣಿಗೆಯ ವೇಗ ಹೆಚ್ಚುತ್ತದೆ, ಸಸ್ಯಗಳಲ್ಲಿ ಕೀಟ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ, ಸಸ್ಯಗಳು ವಾತಾವರಣದ ಏರುಪೇರುಗಳಿಗೆ ಸಹಿಷ್ಣುತೆ ಬೆಳೆಸಿಕೊಳ್ಳುತ್ತವೆ. ಸಸ್ಯಗಳ ಬೆಳೆವಣಿಗೆ ಚೆನ್ನಾಗಿದ್ದು ಬೆಳೆಯ ಗುಣಮಟ್ಟ ಮತ್ತು ಇಳುವರಿ ಪರಿಣಾಮಕಾರಿಯಾಗಿ ಹೆಚ್ಚಾಗುತ್ತಾ ಸಾಗುತ್ತದೆ. ಮಲ್ಟಿಪ್ಲೆಕ್ಸ್ ಕ್ರಾಂತಿ ಕೊಟ್ಟ ಆರೇಳು ದಿನಗಳಲ್ಲಿಯೇ ಸಸ್ಯಗಳಲ್ಲಿ ಮಹತ್ವದ ಬದಲಾವಣೆ ಕಾಣಬಹುದು. ಸಾಮಾನ್ಯವಾಗಿ ಬಳಸುವ ಎಲ್ಲಾ ಕೀಟನಾಶಕಗಳು, ಶಿಲೀಂಧ್ರನಾಶಕಗಳು ಮತ್ತು ರಸಾಯಾನಿಕಗಳೊಂದಿಗೆ ಮಲ್ಟಿಪ್ಲೆಕ್ಸ್ ಕ್ರಾಂತಿ ಹೊಂದಿಕೊಳ್ಳುತ್ತದೆ.

ಬೇಕಾದ ಕ್ಷೇತ್ರಗಳು

Price From: ₹200.00
ವಿವರಣೆ

ವಿವರಗಳು

ಹೆಚ್ಚುವರಿ ಮಾಹಿತಿ

ಹೆಚ್ಚುವರಿ ಮಾಹಿತಿ

ಡೋಸೇಜ್ ಪ್ರತಿ ಎಕರೆಗೆ 400 ಮಿ.ಲೀ
ಏಕರ್ಗೆ ಅರ್ಜಿ 400 ml
ಬ್ರ್ಯಾಂಡ್ Multiplex
ತಯಾರಕ ಕರ್ನಾಟಕ ಅಗ್ರೋ ಕೆಮಿಕಲ್ಸ್
Pests ಇಲ್ಲ