ಮ್ಯಾಗ್ನಮ್ ಎಮ್ಎನ್

ಇನ್ನಷ್ಟು ವೀಕ್ಷಣೆಗಳು

ಮ್ಯಾಗ್ನಮ್ ಎಮ್ಎನ್
Price From: ₹110.00

ಲಭ್ಯತೆ ದಾಸ್ತಾನುವಿನಲ್ಲಿ

ಮ್ಯಾಗ್ನಮ್ ಎಂ.ಎನ್: ಮಲ್ಟಿಪ್ಲೆಕ್ಸ್ ಮ್ಯಾಗ್ಮಮ್ ಎಂಎನ್ ಶೇಕಡಾ 12.0% ರಷ್ಟು ಹರಳು ರೂಪದ ಮ್ಯಾಂಗನೀಸ್ ಅನ್ನು ಹೊಂದಿದೆ. ಹರಳು ರೂಪದಲ್ಲಿರುವ ಮ್ಯಾಂಗನೀಸ್ ಅನ್ನು ಸಿಂಪರಣೆಯಲ್ಲಿ ಕೊಟ್ಟರೆ ಸಸ್ಯಗಳಿಗೆ ಸುಲಭವಾಗಿ ದಕ್ಕುತ್ತದೆ. ಮಲ್ಟಿಪ್ಲೆಕ್ಸ್ ಮ್ಯಾಗ್ನಮ್ ಉತ್ಪನ್ನವು ಪೌಡರ್ ರೂಪದಲ್ಲಿದ್ದು ನೀರಿನಲ್ಲಿ ಸಂಪೂರ್ಣವಾಗಿ ಕರಗಬಲ್ಲದು. ಈ ಉತ್ಪನ್ನವು ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಹೆಚ್ಚಿಸಲು ಸಹಕಾರಿ. ಕಾರ್ಬೋಹೈಡ್ರೇಟ್ ಸಂವರ್ಧನ ಕ್ರಿಯೆ ಹೆಚ್ಚಿಸುತ್ತದೆ. ಸಸ್ಯದೊಳಗೆ ಸೇರಿದ ಪೋಷಕಾಂಶಗಳ ಐಯಾನ್ ಗಳನ್ನು(ವಿದ್ಯುದ್ವಾಹೀಕಣ) ಅವು ತಲುಪಬೇಕಾದ ಸಸ್ಯದ ಭಾಗಕ್ಕೆ ತಲುಪಿಸಿ ಸಸ್ಯದೊಳಗೆ ಅವುಗಳ ಕೆಲಸ ಮಾಡಲು ಪ್ರೇರೇಪಿಸುತ್ತದೆ.

ಬೇಕಾದ ಕ್ಷೇತ್ರಗಳು

Price From: ₹110.00
ವಿವರಣೆ

ವಿವರಗಳು

ಹೆಚ್ಚುವರಿ ಮಾಹಿತಿ

ಹೆಚ್ಚುವರಿ ಮಾಹಿತಿ

ಡೋಸೇಜ್ ಪ್ರತಿ ಲೀಟರ್ ನೀರಿಗೆ 0.5 ಗ್ರಾಂ
ಏಕರ್ಗೆ ಅರ್ಜಿ 100 gm
ಬ್ರ್ಯಾಂಡ್ Multiplex
ತಯಾರಕ ಕರ್ನಾಟಕ ಅಗ್ರೋ ಕೆಮಿಕಲ್ಸ್
Pests ಇಲ್ಲ