ಜನರಲ್ ಲಿಕ್ವಿಡ್

ಇನ್ನಷ್ಟು ವೀಕ್ಷಣೆಗಳು

ಜನರಲ್ ಲಿಕ್ವಿಡ್
Price From: ₹95.00

ಲಭ್ಯತೆ ದಾಸ್ತಾನುವಿನಲ್ಲಿ

ಮಲ್ಟಿಪ್ಲೆಕ್ಸ್ ಜನರಲ್ ಲಿಕ್ವಿಡ್ – ಲಘು ಪೋಷಕಾಂಶಗಳ ಪರಿಪೂರ್ಣ ಮಿಶ್ರಣ. (ಎಲ್ಲಾ ಲಘು ಪೋಷಕಾಂಶಗಳು ಸೂತ್ರೀಕರಣಗೊಂಡ ಮಿಶ್ರಣ) ಈ ಉತ್ಪನ್ನದಲ್ಲಿ ಸಸ್ಯಗಳಿಗೆ ಅಗತ್ಯವಿರುವ ಲಘು ಪೋಷಕಾಂಶಗಳು ಸಮತೋಲನವಾದ ಪ್ರಮಾಣದಲ್ಲಿವೆ. ಸಸ್ಯಗಳಿಗೆ ಬೇಕಾದ ಜ಼ಿಂಕ್, ಮೆಗ್ನೀಷಿಯಂ,ಕಾಪರ್, ಮ್ಯಾಂಗನೀಸ್, ಐರನ್, ಮಾಲಿಬ್ಡಿನಂ ಮತ್ತು ಬೋರಾನ್ ಅನ್ನು ಮಲ್ಟಿಪ್ಲೆಕ್ಸ್ಜ ನರಲ್ ಲಿಕ್ವಿಡ್ ಹೆಚ್ಚಿನ ಪ್ರಮಾಣದಲ್ಲಿ ಒದಗಿಸುತ್ತದೆ. ಮಲ್ಟಿಪ್ಲೆಕ್ಸ್ ಜನರಲ್ ಲಿಕ್ವಿಡ್ ಕೊಡುವುದರಿಂದ ಸಸ್ಯಗಳಲ್ಲಿ ಕೀಟ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ತನ್ಮೂಲಕ ಸಸ್ಯಗಳ ಆರೋಗ್ಯವಾಗಿ ಬೆಳೆದು ಉತ್ತಮ ಗುಣಮಟ್ಟದ ಹೆಚ್ಚಿನ ಇಳುವರಿ ಕೊಡಲು ಸಹಕಾರಿಯಾಗುತ್ತದೆ.

ಬೇಕಾದ ಕ್ಷೇತ್ರಗಳು

Price From: ₹95.00
ವಿವರಣೆ

ವಿವರಗಳು

ಹೆಚ್ಚುವರಿ ಮಾಹಿತಿ

ಹೆಚ್ಚುವರಿ ಮಾಹಿತಿ

ಡೋಸೇಜ್ 2.5 ಮಿಲಿ ಪ್ರತಿ ಲೀಟರ್ ನೀರಿಗೆ ಹಾಕಿ, ಸಿಂಪಡನೇ ಮಾಡಿ. ಎರಡು ಸಿಂಪಡಣೆ ಮಾಡಬೇಕು
ಏಕರ್ಗೆ ಅರ್ಜಿ 500 ml
ಬ್ರ್ಯಾಂಡ್ Multiplex
ತಯಾರಕ ಕರ್ನಾಟಕ ಅಗ್ರೋ ಕೆಮಿಕಲ್ಸ್
Pests ಇಲ್ಲ